ಶನಿವಾರ, ಡಿಸೆಂಬರ್ 14, 2019
21 °C

ಪಕ್ಷಿ ಸಂಕುಲ ಸಂರಕ್ಷಣೆಗೆ ಮುಂದಾಗಿ: ರಡ್ಡೇರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಕ್ಷಿ ಸಂಕುಲ ಸಂರಕ್ಷಣೆಗೆ ಮುಂದಾಗಿ: ರಡ್ಡೇರ್

ನರೇಗಲ್:  ಪಕ್ಷಿ ಸಂಕುಲ ಸಂರಕ್ಷಣೆ ಕಾರ್ಯಕ್ಕೆ  ಪ್ರತಿಯೊಬ್ಬರು ಮುಂದಾಗಬೇಕಿದೆ. ಈ ನಿಟ್ಟಿನಲ್ಲಿ  ಯುವಕರು ಶ್ರಮಿಸಬೇಕು ಎಂದು ಶಿಕ್ಷಕ ಆರ್.ಕೆ. ರಡ್ಡೇರ ಸಲಹೆ ನೀಡಿದರು.ಸ್ಥಳೀಯ ಅನ್ನದಾನ ವಿಜಯ ಬಾಲಕರ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ನಡೆದ `ಸುಂದರಲಾಲ ಬಹುಗುಣ~ ಪರಿಸರ ವೇದಿಕೆ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಪರಿಸರ ಸಂರಕ್ಷಣೆಯೊಂದಿಗೆ ಪ್ರಾಣಿ, ಪಕ್ಷಿಗಳ ಉಳಿವಿಗಾಗಿ ಅವುಗಳನ್ನು ರಕ್ಷಣೆ ಮಾಡಬೇಕು. ಇದರಿಂದ ನಮಗೆ ಶುದ್ಧ ಗಾಳಿಯ ಜೊತೆಗೆ ಉತ್ತಮವಾದ ಪರಿಸರ ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

 

ಪ್ರತಿಕ್ರಿಯಿಸಿ (+)