ಪಟ್ಟಾಭಿಲಾಷೆ...!

7

ಪಟ್ಟಾಭಿಲಾಷೆ...!

Published:
Updated:

ಪಟ್ಟಾಭಿಲಾಷೆ...!

ಮೋದಿ ಪ್ರಧಾನಿ ಆಗಲೆಂದು

ಹಲವರು

ಬೇಡವೇ ಬೇಡವೆಂದು ಕೆಲವರು

ಆದರೀ ಅಡ್ಡವಾಣಿಗೆ ಗೊತ್ತಿದೆ,

ಅಧಿಕಾರದ ಗದ್ದುಗೆಯೇ

ಬಹುದೂರದ   

ದಾರಿಯಾಗಿರುವಾಗ,

ಈ ಆರೇಳು ತಿಂಗಳ

ಭಾವಿ ಯೋಗವಾದರೂ

ಅನ್ಯರಿಗೇಕೆ ಸಲ್ಲಬೇಕು ಎಂಬ ಸತ್ಯ;

ಇದನ್ನೆಲ್ಲ ಕೇಳಿ ಕೇಳಿ

ಆಗುತ್ತಿದೆ ನಮಗೆ ವಾಂತಿ ನಿತ್ಯ;

ಮಿಥ್ಯ ಸಂಭವಕ್ಕೂ

ಇಷ್ಟೊಂದು ಪೈಪೋಟಿಯೇ,

ಖಂಡಿತ ಇದು ಅಪಥ್ಯ..!

–-ವಿ.ಪಿ.ಕೆ, ಹಾನಗಲ್ಲ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry