ಪತ್ರಕರ್ತನ ಶವ ಪತ್ತೆ

ಬುಧವಾರ, ಜೂಲೈ 24, 2019
23 °C

ಪತ್ರಕರ್ತನ ಶವ ಪತ್ತೆ

Published:
Updated:

ನೊಯ್ಡಾ (ಪಿಟಿಐ): ಸ್ಥಳೀಯ ಹಿಂದಿ ಪತ್ರಿಕೆಯ ವರದಿಗಾರನ ಶವ ಸೋಮವಾರ ರಾತ್ರಿ ನೊಯ್ಡಾದ ಹೊರವಲಯದಲ್ಲಿ ಪತ್ತೆಯಾಗಿದೆ.

ಶಂಕಾಸ್ಪದ ರೀತಿಯಲ್ಲಿ ಕಂಡು ಬಂದಿರುವ ಈ ಶವವನ್ನು ರಾತ್ರಿ 10 ಗಂಟೆ ವೇಳೆಯಲ್ಲಿ ಸಮೀಪದ ಕಾರ್ಖಾನೆಯ ಭದ್ರತಾ ಸಿಬ್ಬಂದಿ ಗಮನಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಮೃತ ವರದಿಗಾರನನ್ನು ‘ಶಾ ಟೈಂಸ್’ ಪತ್ರಿಕೆಯ ನರೀಂದರ್ ಭಟ್ಟಿ ಎಂದು ಗುರುತಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry