ಪತ್ರಕರ್ತರ ಮೇಲೆ ಹಲ್ಲೆ

7

ಪತ್ರಕರ್ತರ ಮೇಲೆ ಹಲ್ಲೆ

Published:
Updated:

ಕೋಲ್ಕತ್ತ (ಐಎಎನ್‌ಎಸ್‌): ರಾಜ್ಯ­ಪಾಲ ಎಂ.ಕೆ. ನಾರಾಯಣನ್‌ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಭಾಗವಹಿಸಿದ್ದ ಕಾರ್ಯಕ್ರಮ­ವನ್ನು ವರದಿ ಮಾಡಲು ಬಂದಿದ್ದ ಮೂವರು ಪತ್ರಕರ್ತರನ್ನು ಪೊಲೀಸರು ಥಳಿಸಿದ ಘಟನೆ ಗುರುವಾರ ನಡೆದಿದೆ.ಇಲ್ಲಿನ ತಾತ್ಕಾಲಿಕ ಸಚಿವಾಲಯ ಕಟ್ಟ­ಡದ ಹೊರಭಾಗದಲ್ಲಿ ಘಟನೆ ನಡೆ­ದಿದ್ದು,  ಒಬ್ಬರ ಸ್ಥಿತಿ ಗಂಭೀರವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry