ಪತ್ರಕರ್ತರ ಸಹಕಾರ ಸಂಘಕ್ಕೆ ಅಡಿಗ ಅಧ್ಯಕ್ಷ

7

ಪತ್ರಕರ್ತರ ಸಹಕಾರ ಸಂಘಕ್ಕೆ ಅಡಿಗ ಅಧ್ಯಕ್ಷ

Published:
Updated:

ಬೆಂಗಳೂರು: ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷರಾಗಿ ಪತ್ರಕರ್ತ ಎಂ.ಜಯರಾಮ ಅಡಿಗ ಆಯ್ಕೆ­ಯಾಗಿದ್ದಾರೆ.

ಉಪಾಧ್ಯಕ್ಷ: ಉಮಾಶಂಕರ ಕಾರ್ಯ. ಕಾರ್ಯನಿರ್ವಾಹಕ ನಿರ್ದೇಶಕ :   ಮಂಜು­ನಾಥ ಚಾಂದ್. ಖಜಾಂಚಿ: ಸುಮನಾ ಲಕ್ಷ್ಮೀಶ್. ಆಂತರಿಕ ಲೆಕ್ಕಪರಿಶೋಧಕ: ರಾಘವೇಂದ್ರ  ಕೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry