ಪತ್ರಕರ್ತರ ಸಹಕಾರ ಸಂಘಕ್ಕೆ ಆಯ್ಕೆ

7

ಪತ್ರಕರ್ತರ ಸಹಕಾರ ಸಂಘಕ್ಕೆ ಆಯ್ಕೆ

Published:
Updated:

ಬೆಂಗಳೂರು: ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ನಿರ್ದೇಶಕರ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಈ ಕೆಳಕಂಡ 13 ಮಂದಿ ಆಯ್ಕೆಯಾಗಿದ್ದಾರೆ.ಕೇಶವ ಜಿ ಝಿಂಗಾಡೆ, ಎಂ.ಎಸ್.ರಾಜೇಂದ್ರ ಕುಮಾರ್ ಮತ್ತು ಕೆ.ರಾಘವೇಂದ್ರ (ಪ್ರಜಾವಾಣಿ ಬಳಗ), ಕೆ.ವಿ.ಪ್ರಭಾಕರ್, ಜಯರಾಮ ಅಡಿಗ. ದೊಡ್ಡಬೊಮ್ಮಯ್ಯ, ಉಮಾಶಂಕರ ಕಾರ್ಯ, ಲೋಕೇಶ ಕಾಯರ್ಗ, ಎಸ್.ಲಕ್ಷ್ಮೀನಾರಾಯಣ, ಮಂಜುನಾಥ ಚಾಂದ್, ಅ.ಮ.ಸುರೇಶ, ರಶ್ಮಿ ಬೇಲೂರು, ಸುಮನಾ ಲಕ್ಷ್ಮೀಶ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry