ಭಾನುವಾರ, ಮೇ 9, 2021
20 °C

ಪತ್ರಕರ್ತೆಯರ ಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೆಕ್ಸಿಕೋ ಸಿಟಿ (ಎಪಿ): ಮೆಕ್ಸಿಕೋದ ರಾಜಕೀಯ ನಿಯತಕಾಲಿಕವೊಂದರ ಸಂಸ್ಥಾಪಕಿ ಮತ್ತು ಹವ್ಯಾಸಿ ಪತ್ರಕರ್ತೆ ಇಲ್ಲಿನ ಉದ್ಯಾನವೊಂದರಲ್ಲಿ ಕೊಲೆಯಾಗಿರುವುದು ಕಂಡು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಎಲ್ ಮಿರಾಡರ್ ಉದ್ಯಾನದ ಸಮಾಧಿ ಬಳಿ  ವ್ಯಾಯಮ ಮಾಡುತ್ತಿದ್ದ ಇಬ್ಬರು  ಮರ್ಸಿಲಾ ಯಾರ್ಸಿ ಮತ್ತು ರೋಸಿಯೋ ಗೋಂಜಾಲೆಜ್ ಅವರ ಶವಗಳನ್ನು ಪತ್ತೆ ಹಚ್ಚಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.