ಪತ್ರಿಕಾ ಛಾಯಾಗ್ರಾಹಕರ ಸಂಘದ ಪದಾಧಿಕಾರಿಗಳು

7

ಪತ್ರಿಕಾ ಛಾಯಾಗ್ರಾಹಕರ ಸಂಘದ ಪದಾಧಿಕಾರಿಗಳು

Published:
Updated:

ಬೆಂಗಳೂರು: ಬೆಂಗಳೂರು ಪತ್ರಿಕಾ ಛಾಯಾಗ್ರಾಹಕರ ಸಂಘದ ನೂತನ ಪದಾಧಿಕಾರಿಗಳಾಗಿ ಅಸದ್ (ಅಧ್ಯಕ್ಷ), ಮೋಹನ್ ಕುಮಾರ್ (ಉಪಾಧ್ಯಕ್ಷ), ನಾಗೇಶ್ ಪೊಳಲಿ (ಪ್ರಧಾನ ಕಾರ್ಯದರ್ಶಿ), ರವೀಂದ್ರ ನಾಯಕ್ (ಖಜಾಂಚಿ), ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಆನಂದ ಬಕ್ಷಿ, ಶೈಲೇಶ್‌ಚಂದ್ರ ಶರ್ಮ, ಆಲ್‌ಫ್ರೆಡ್, ಶಶಿಧರ್, ಸತೀಶ್ ಅವರು ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry