ಪನಾಚೆ ಸ್ಟೈಲ್ಸ್: ವಸ್ತ್ರ ವಿನ್ಯಾಸದ ಪ್ರದರ್ಶನ

7

ಪನಾಚೆ ಸ್ಟೈಲ್ಸ್: ವಸ್ತ್ರ ವಿನ್ಯಾಸದ ಪ್ರದರ್ಶನ

Published:
Updated:

ಬೆಂಗಳೂರು: ಪನಾಚೆ ಸ್ಟೈಲ್ಸ್ ಮಹಾತ್ಮ ಗಾಂಧಿ ರಸ್ತೆಯ ತಾಜ್ ವಿವಾಂತ್ ಹೋಟೆಲ್‌ನಲ್ಲಿ ಫೆ. 20 ರಿಂದ ಎರಡು ದಿನಗಳ ಕಾಲ ವಸ್ತ್ರ ವಿನ್ಯಾಸದ ವಸ್ತು ಪ್ರದರ್ಶನವನ್ನು ಏರ್ಪಡಿಸಿದೆ ಎಂದು ನಿಶಾಸ್ ಮೋಸಿನ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.ವಿವಿಧ ಭಾಗದ ವಿನ್ಯಸಗಳು ಪ್ರದರ್ಶನವಿದ್ದು, ಬೆಳಿಗ್ಗೆ 10ರಿಂದ ರಾತ್ರಿ 8 ಗಂಟೆವರೆಗೆ ಇರುತ್ತದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry