ಪರಮಾಣು ಸುರಕ್ಷತೆ: ಭಾರತಕ್ಕೆ ಕೊನೇ ಸ್ಥಾನ

7

ಪರಮಾಣು ಸುರಕ್ಷತೆ: ಭಾರತಕ್ಕೆ ಕೊನೇ ಸ್ಥಾನ

Published:
Updated:

ವಾಷಿಂಗ್ಟನ್‌ (ಪಿಟಿಐ): ಪರಮಾಣು ವಸ್ತುಗಳ ಭದ್ರತೆಯ ವಿಚಾರದಲ್ಲಿ ಭಾರತವು ನೆರೆಯ ಅಣ್ವಸ್ತ್ರ ಸಶಕ್ತ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಚೀನಾಗಿಂತ ಹಿಂದಿದೆ.ಅಣ್ವಸ್ತ್ರ ತಯಾರಿಕಾ ಪರಮಾಣು ವಸ್ತುಗಳನ್ನು ಹೊಂದಿರುವ 25 ರಾಷ್ಟ್ರಗಳ ಪರಮಾಣು ವಸ್ತುಗಳ ಸುರಕ್ಷತೆ ಕ್ರಮದ ಸೂಚ್ಯಂಕದಲ್ಲಿ ಭಾರತದ ಸ್ಥಾನವು  25ಕ್ಕೆ ಇಳಿದಿದೆ. ಈ ವಿಚಾರದಲ್ಲಿ ಚೀನಾ 20ನೇ ಸ್ಥಾನ ಮತ್ತು ಪಾಕಿಸ್ತಾನ 22ನೇ ಸ್ಥಾನದಲ್ಲಿ ಇವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry