ಸೋಮವಾರ, ಮೇ 17, 2021
22 °C

ಪರಮಾಣು ಸ್ಥಾವರ ಸುರಕ್ಷತೆಗೆ ಒತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀಜಿಂಗ್ (ಪಿಟಿಐ): ಸುನಾಮಿಯಿಂದ ಜಪಾನ್‌ನ ಫುಕುಶಿಮಾದ ಅಣುಸ್ಥಾವರಗಳಲ್ಲಿ ಸಂಭವಿಸಿದ ದುರಂತದಿಂದಾಗಿ ಎಚ್ಚೆತ್ತುಕೊಂಡಿರುವ ಚೀನಾ, ತನ್ನ ಪರಮಾಣು ಘಟಕಗಳ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿದೆ.ಬೀಜಿಂಗ್‌ನಲ್ಲಿ ಶನಿವಾರ ಸಮಾರೋಪಗೊಂಡ ರಾಷ್ಟ್ರೀಯ ಪರಮಾಣು ತುರ್ತು ಸಹಕಾರ ಸಮಿತಿ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಲಾಗಿದೆ.ಅಲ್ಲದೇ 12ನೇ ಪಂಚವಾರ್ಷಿಕ ಯೋಜನೆಯಲ್ಲಿಯೂ ದೇಶದ ಪರಮಾಣು ಸುರಕ್ಷತೆಯ ಬ್ಗ೬ೆ ಚರ್ಚಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.