ಪರಮಾಪ್ತ ರಾಷ್ಟ್ರ ಸ್ಥಾನ ಸದ್ಯಕ್ಕಿಲ್ಲ: ಪಾಕ್‌

7

ಪರಮಾಪ್ತ ರಾಷ್ಟ್ರ ಸ್ಥಾನ ಸದ್ಯಕ್ಕಿಲ್ಲ: ಪಾಕ್‌

Published:
Updated:

ಇಸ್ಲಾಮಾಬಾದ್‌ (ಪಿಟಿಐ): ಗಡಿಯಲ್ಲಿ ಉದ್ವಿಗ್ನತೆ ಇರುವ ಕಾರಣ ಸದ್ಯ ಭಾರ­ತಕ್ಕೆ ಪರಮಾಪ್ತ ರಾಷ್ಟ್ರದ ಸ್ಥಾನಮಾನ ನೀಡಲು ಸಾಧ್ಯವಿಲ್ಲ ಎಂದು ಪಾಕಿಸ್ತಾನ ಗುರುವಾರ  ಹೇಳಿದೆ.ಪಾಕ್‌ ಸಂಸತ್ತಿನ ರಾಷ್ಟ್ರೀಯ ಅಸೆಂಬ್ಲಿ­ಯಲ್ಲಿ (ಕೆಳಮನೆ) ಶಿಕ್ಷಣ ಖಾತೆ ರಾಜ್ಯ ಸಚಿವ ಮುಹಮ್ಮದ್‌ ಬಲಿಗ್‌ಹುರ್‌ ರೆಹಮಾನ್‌ ಈ ಹೇಳಿಕೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry