ಪರಮಾಪ್ತ ಸ್ಥಾನಮಾನ: ಮುಂದೂಡಿದ ಪಾಕ್

7

ಪರಮಾಪ್ತ ಸ್ಥಾನಮಾನ: ಮುಂದೂಡಿದ ಪಾಕ್

Published:
Updated:

ಕರಾಚಿ (ಐಎಎನ್‌ಎಸ್): ಭಾರತಕ್ಕೆ `ಪರಮಾಪ್ತ ರಾಷ್ಟ್ರ~ ಸ್ಥಾನಮಾನ ನೀಡುವುದಕ್ಕೆ ಪೂರಕವಾದ ಚಟುವಟಿಕೆಯನ್ನು ಪಾಕ್ ಮುಂದೂಡಿದೆ. ಈ ಚಟುವಟಿಕೆಯಲ್ಲಿ ಭಾರತದಿಂದ ಆಮದು ಮಾಡಿಕೊಳ್ಳಲು ಬಯಸದ ಸರಕಿನ ಪಟ್ಟಿ ಕೂಡ ಸೇರಿದ್ದು, ಇದನ್ನು ಅಂತಿಮ ಗೊಳಿಸುವುದನ್ನೂ ಮುಂದಕ್ಕೆ ಹಾಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry