ಪರವಾನಗಿ ಹಾಜರು ಪಡಿಸಲು ಸೂಚನೆ

7

ಪರವಾನಗಿ ಹಾಜರು ಪಡಿಸಲು ಸೂಚನೆ

Published:
Updated:

ಉಡುಪಿ: ಕಾರ್ಕಳ ಬಸ್ ನಿಲ್ದಾಣದ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕಾರ್ಕಳ ನಗರಕ್ಕೆ ಬರುವ ಎಲ್ಲಾ ಬಸ್‌ಗಳ ಪರವಾನಗಿ ಹಾಗೂ ವೇಳಾಪಟ್ಟಿ ಪ್ರತಿಗಳನ್ನು ಉಡುಪಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿಗೆ ಸಲ್ಲಿಸುವಂತೆ ಸೂಚಿಸಲಾಗಿದೆ.ಕಾರ್ಕಳ ನಗರಕ್ಕೆ ವಿವಿಧ ಪ್ರಾಧಿಕಾರದಿಂದ ನೀಡಿದ ಮೂಲ ಪರವಾನಗಿ ಹಾಗೂ ವೇಳಾಪಟ್ಟಿಯ 1 ಛಾಯಾಪ್ರತಿ ಜತೆ  ಮಣಿಪಾಲದಲ್ಲಿನ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿಗೆ  ಇದೇ 20ರಂದು ಬೆಳಿಗ್ಗೆ 11ಗಂಟೆಗೆ ತಪ್ಪದೆ ಹಾಜರುಪಡಿಸುವಂತೆ ಪ್ರದೇಶಿಕ ಸಾರಿಗೆ ಅಧಿಕಾರಿಗಳು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry