ಗುರುವಾರ , ನವೆಂಬರ್ 21, 2019
22 °C

ಪರಿಷ್ಕೃತ ಮತದಾರರ ಪಟ್ಟಿ: ಆಂದೋಲನ

Published:
Updated:

ರಾಯಚೂರು: ರಾಯಚೂರು ನಗರ ವಿಧಾನಸಭಾ ಕ್ಷೇತ್ರಕ್ಕೆ 16-1-2013 ರಂದು ಅಂತಿಮವಾಗಿ ಪ್ರಕಟವಾದ ಪಟ್ಟಿಯಲ್ಲ್ಲಿ ತೆಗೆದು ಹಾಕಲಾದ ಮತದಾರರ ಸೇರ್ಪಡೆ ಕುರಿತು ವಿಶೇಷ ಆಂದೋಲನಾ ಕಾರ‌್ಯಕ್ರಮವನ್ನು 1-4- 2013ರಿಂದ 4-4-2013ರವರೆಗೆ ಹಮ್ಮಿಕೊಳ್ಳಲಾಗಿದೆ. ವಿವರ ಇಂತಿದೆ.ರಾಯಚೂರು ನಗರದ ಪೊಲೀಸ್ ಕಾಲೋನಿಯ ಸರಕಾರಿ ಪ್ರೌಢ ಶಾಲೆ ಮತ ಕೇಂದ್ರಕ್ಕೆ ಎಪಿಎಂಸಿಯ ಪ್ರಹ್ಲಾದ ರಾವ್ ಬಿಎಲ್‌ಓ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ದೂರವಾಣಿ- 9008437247 ರಾಯಚೂರು ವಾರ್ಡ 12  ಮನೆ ನಂ 6ಎ ನಂ 1ರಿಂದ338/148 ಮತ್ತು1237 ಮತದಾರರು ಗಮನಿಸಬೇಕು.ಕರ್ನಾಟಕ ವೇರ್ ಹೌಸ ಬಿಲ್ಡಿಂಗ್ ಮತಕೆಂದ್ರಕ್ಕೆ  ಕರೆಪ್ಪ ಎಸಡಿಎ(9902179252)  ಅವರನ್ನು ಬಿಎಲ್‌ಓ ಆಗಿ ನೇಮಿಸಿದ್ದು, ವಾರ್ಡ 12ರ ಬ್ಲಾಕ4 ಮನೆ ನಂ12-4-171 ರಿಂದ12-4-463/1ರವರೆಗೆ ಮತದಾರರು ಗಮನಿಸಬೇಕು. ಎಪಿಎಂಸಿ ರೈತ ಭವನ ಮತ ಕೇಂದ್ರಕ್ಕೆ  ಸಿದ್ದಪ್ಪ ಸಹ ಶಿಕ್ಷಕರನ್ನು (988457978570 )ಇವರನ್ನು ಬಿಎಲ್‌ಓ ಆಗಿ ನೇಮಿಸಲಾಗಿದ್ದು, ವಾರ್ಡ 12ರ ಬ್ಲಾಕ್5 ಪೋಲೀಸ ಕಾಲೋನಿ ಮತದಾರರು ಗಮನಿಸಬೇಕು.ಉತ್ತರ ಎಪಿಎಂಸಿ ಯಾರ್ಡ್ ರೈತ ಭವನ ಮತಕೇಂದ್ರಕ್ಕೆ ಸಹ ಶಿಕ್ಷಕಿ ನಫೀಸಾ ಫಾತಿಮಾ ಅವರನ್ನ್ನು ಬಿಎಲ್‌ಓ ಎಂದು ನೇಮಿಸಿದ್ದು,(9980397625) ವಾರ್ಡ 12ರ ಬ್ಲಾಕ 6ಡಿ ಚಂದ್ರಬಂಡಾ ಲೇ ಔಟ್ ನಿವಾಸಿಗಳು ಗಮನಿಸಬೇಕು.ಆರ್‌ಡಿಸಿಸಿ ಬ್ಯಾಂಕ್ ಕಚೇರಿ ಮತ ಕೇಂದ್ರಕ್ಕೆ ಜಿಂದಪ್ಪ(9986421287) ಎಪಿಎಂಸಿ ಸಹಾಯಕರನ್ನು ಬಿಎಲ್ ಓ ಎಂದು ನೇಮಿಸಲಾಗಿದ್ದು, ವಾರ್ಡ 12ರ ಬ್ಲಾಕ್ 1ರ ಮನೆ ನಂ12-1-142 ರಿಂದ12-1-245ರವರೆಗೆ ಮತ್ತು ಇತರ ಮನೆ ನಿವಾಸಿಗಳು ಗಮನಿಸಬೇಕು. ರಾಯಚೂರು ಅರ್ಬನ್ ಕೋ ಆಪರೆಟಿವ್ಹ್ ಬ್ಯಾಂಕ್ ಗಂಜ್ ಮತ ಕೇಂದ್ರಕ್ಕೆ ರೇಣುಕಾ (9900169422) ಅಂಗನವಾಡಿ ಕಾರ್ಯಕರ್ತೆಯನ್ನು ಬಿಎಲ್‌ಓ ಆಗಿ ನೇಮಿಸಲಾಗಿದೆ.ವಾರ್ಡ್ 12ರ ಬ್ಲಾಕ್ 1ರ ಮನೆ ಸಂಖ್ಯೆ 12-1-246 ರಿಂದ12-1-269 ಮತ್ತು12-1-360,12-1-700 ನಿವಾಸಿಗಳು ಗಮನಿಸಬೇಕು ಎಂದು ತಿಳಿಸಲಾಗಿದೆ.ಆರ್‌ಡಿಸಿಸಿ ಬ್ಯಾಂಕ್ ಗಂಜ್ ಮತ ಕೇಂದ್ರಕ್ಕೆ ಜಿ.ಎಂ ಸುರೇಶ ಬಾಬು(9008005990) ಅವರನ್ನು ಬಿಎಲ್ ಓಆಗಿ ನೇಮಿಸಲಾಗಿದ್ದು, ರಾಯಚೂರು ವಾರ್ಡ್ 12 ಬ್ಲಾಕ್ 1,2,3 ಮನೆ ನಂ12-1-77/11,12-1-360 ಮತದಾರರು ಗಮನಿಸಬೇಕು. ಮಜಾಹಿದ ಪಾಷಾ (9900848112) ಅವರನ್ನು ಲೋಕೋಪಯೋಗಿ ಇಲಾಖೆಯ ಮದ್ಯದ ಮತ ಕೇಂದ್ರಕ್ಕೆ ಬಿಎಲ್‌ಓ ಆಗಿ ನೇಮಿಸಲಾಗಿದೆ.  ವಾರ್ಡ 12 ಬ್ಲಾಕ್ 12ರ ಮನೆ ನಂ 12-12-76 ರಿಂದ12-12-76/11 ಮತದಾರರು ಗಮನಿಸಬೇಕು.ಲೋಕೊಪಯೋಗಿ ಇಲಾಖೆಯ ಎಡ ಭಾಗದ ಮತ ಕೇಂದ್ರಕ್ಕೆ ಮುಜಾಫರ್ ಹುಸೇನ್(8088013006) ವಾರ್ಡ ಮತ್ತು ಬ್ಲಾಕ 12ರ ,ಮನೆ ನಂ 12-12-25 ರಿಂದ 12-12-85ರವರೆಗೆ, ಮತ್ತು ಎಗ್ಜಿಕ್ಯೂಟಿವ ಇಂಜನೀಯರ ಓಲ್ಡ್ ಎಂಐ  ಕಚೇರಿ ಕಟ್ಟಡದ ಮತ ಕೇಂದ್ರಕ್ಕೆ ಜಾವಿದಾ ಅಖ್ತರ ಸುಲ್ತಾನ(8553844838) ಅವರನ್ನು ಬಿಎಲ್ ಓ ಆಗಿ ನೇಮಿಸಲಾಗಿದೆ. ವಾರ್ಡ್  ಮತ್ತು ಬ್ಲಾಕ್ 12ರ ಮನೆ ನಂ12-12-276,12-12-278 ಮತ್ತು 12-12-885 ಮತದಾರರು ಗಮನಿಸಬೇಕು.ಸಿಯಾ ತಲಾಬ್ ಸರ್ಕಾರಿ ಮಾದರಿ ಶಾಲೆ ಕಟ್ಟಡದ ಮತ ಕೇಂದ್ರಕ್ಕೆ ಸಹ ಶಿಕ್ಷಕ ಮಹಬೂಬ  (7676437486) ಅವರನ್ನು ಬಿಎಲ್ ಓ ಆಗಿ ನೇಮಿಸಲಾಗಿದೆ. ರಾಯಚೂರು ವಾರ್ಡ್ ನಂ 12ರ ಬ್ಲಾಕ್ 8 ರ ಮನೆ ನಂ 12-8-1 ರಿಂದ12-8-201 ಮತದಾರರು ಗಮನಿಸಬೇಕು. ಸಹ ಶಿಕ್ಷಕಿ ಯಲ್ಲಮ್ಮ (ಮೊಬೈಲ್ 9972508711) ಅವರನ್ನು  ಬಿಎಲ್ ಓ ಆಗಿ ಸರ್ಕಾರಿ ಮಾದರಿ ಶಾಲೆ, ಹನುಮಾನ ಗುಡಿ ಹಿಂದುಗಡೆ ಮತ ಕೇಂದ್ರಕ್ಕೆ ನೇಮಿಸಲಾಗಿದೆ. ವಾರ್ಡ್ 12ರ ಬ್ಲಾಕ್ 8  ಮನೆ ಸಂಖ್ಯೆ 12-8-202 ರಿಂದ 752 ರವರೆಗಿನ ಮತದಾರರು ಗಮನಿಸಬೇಕು ಎಂದು ತಿಳಿಸಲಾಗಿದೆ.ಅಂಗನವಾಡಿ ಕಾರ್ಯಕರ್ತೆ ಇಂದಿರಮ್ಮ-(ಮೊಬೈಲ್ 9449010305) ಅವರನ್ನು ಮಾರುತಿ ವಿದ್ಯಾ ಸಮಿತಿ ಕಟ್ಟಡ ರೂ 1ರ  ಮತ ಕೇಂದ್ರಕ್ಕೆ ಬಿಎಲ್ ಓ ಆಗಿ ನೇಮಿಸಲಾಗಿದೆ. ವಾರ್ಡ್ 9ರ ಬ್ಲಾಕ್ 14ರ ಮನೆ ಸಂಖ್ಯೆ ನಂ9-14-1 ರಿಂದ9-4-104ರವರೆಗಿನ ಮತದಾರರು ಗಮನಿಸಬೇಕು. ಮಾರುತಿ ವಿದ್ಯಾ ಸಮಿತಿ ನಂ 3 ಮತ ಕೇಂದ್ರಕ್ಕೆ  ಮಾರುತಿ ಚೌಧರಿ (ಮೊಬೈಲ್ 9900994299)  ಇವರನ್ನು ಬಿಎಲ್‌ಒ ಆಗಿ ನೇಮಿಸಿದೆ. ವಾರ್ಡ್ 9ರ ಮನೆ ಸಂಖ್ಯೆ 9-14-105 ರಿಂದ9-4-119 ಮತ್ತು ಬ್ಲಾಕ್ 15ರ ಮತದಾರರು ಗಮನಿಸಬೇಕು ಎಂದು ತಿಳಿಸಲಾಗಿದೆ.ಜಿಲ್ಲಾ ಪಂಚಾಯಿತಿ ಆಡಳಿತ ವಿಭಾಗದ ಕಚೇರಿ ಮತ ಕೇಂದ್ರಕ್ಕೆ  ಅಂಗನವಾಡಿ ಕಾರ್ಯಕರ್ತೆ ರೆಹಮುನ್ನಿಸಾ ಅವರನ್ನ ಬಿಎಲ್‌ಓ ಆಗಿ ನೇಮಿಸಲಾಗಿದೆ. ವಾರ್ಡ್ 12ರ ಬ್ಲಾಕ್ 10ರ ಮನೆ ನಂ 12-10-108 ರಿಂದ12-10-103/2 ರವರೆಗಿನ ಮತದಾರರು ಗಮನಿಸಬೇಕು. ಬಾಲಕಿಯರ ಸರ್ಕಾರಿ ಕಿರಿಯ ಕಾಲೇಜಿನ ಮತ ಕೇಂದ್ರಕ್ಕೆ ಆರೀಫ್ ಅಲಿ ಮುದುಗಲ್  (ಮೊಬೈಲ್-9740306686)ಅವರನ್ನು ಬಿಎಲ್‌ಓ ಆಗಿ ನೇಮಿಸಿದ್ದು, ರಾಯಚೂರು ವಾರ್ಡ್ ರ ಬ್ಲಾಕ್ 10 ಮತದಾರರು ಗಮನಿಸಬೇಕು. ನಿಜಲಿಂಗಪ್ಪ ನಗರದ ಸರಕಾರಿ ಪ್ರೌಡ ಶಾಲೆ ಮತ ಕೇಂದ್ರಕ್ಕೆ ರಜಬ್ ಅಲಿ (ಮೊಬೈಲ್- 9740257540) ಅವರನ್ನು ಬಿ ಎಲ್ ಓ ಆಗಿ ನೇಮಿಸಲಾಗಿದ್ದು, ರಾಯಚೂರು ವಾರ್ಡ್ 1ರ ಮನೆ ನಂ1-11-1 ರಿಂದ 1-11-60ರವರೆಗಿನ ಮತ್ತು ಪಿಡಬ್ಲೂಡಿ ಕ್ವಾರ್ಟರ್ಸ್ ನಿವಾಸಿಗಳು ಗಮನಿಸಬೇಕು ಎಂದು ತಿಳಿಸಲಾಗಿದೆ.ನಿಜಲಿಂಗಪ್ಪ ನಗರದ ಸರಕಾರಿ ಪ್ರೌಡಸಾಲೆ ಕೆಇಬಿ ಮತಕೇಂದ್ರಕ್ಕ್ರ ಸಹ ಶಿಕ್ಷಕಿ ಮುತ್ತಮ್ಮ (ಮೊಬೈಲ್8861771128)ಸಹ ಶಿಕ್ಷಕಿಯರು ಇವರನ್ನು ಬಿಎಲ್‌ಓ ಆಗಿ ನೇಮಿಸಲಾಗಿದೆ. ವಾರ್ಡ್ 1 ಮತ್ತು ಬ್ಲಾಕ್ 11ರ ಮನೆ  ಸಂಖ್ಯೆ 1-11-61ರಿಂದ 1-11-125 ಮತ್ತು ಲೋಕೋಪಯೋಗಿ ಇಲಾಖೆ ವಸತಿ ಗೃಹ ನಿವಾಸಿಗಳು ಗಮನಿಸಬೇಕು. ಕೆಇಬಿ ಶಾಲೆಯ ಇನ್ನೊಂದು ಮತ ಕೇಂದ್ರಕ್ಕೆ ಅಂಗನವಾಡಿ ಕಾರ್ಯಕರ್ತೆ ವಿಜಯಲಕ್ಷ್ಮಿ (ಮೊಬೈಲ್9481088566) ಬಿಎಲ್‌ಓ ಆಗಿ ನೇಮಿಸಲಾಗಿದೆ. ರಾಯಚೂರು ವಾರ್ಡ್ 1ರ ಮನೆ ನಂ 1-11-126 ರಿಂದ 297,1-455 ಮತ್ತು ಲೋಕೋಪಯೋಗಿ ವಸತಿ ಗೃಹದ ನಿವಾಸಿಗಳು ಗಮನಿಸಬೇಕು ಎಂದು ರಾಯಚೂರು ಸಹಾಯಕ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)