ಪರಿಸರ ಅನುಮತಿ: ಕಾಲಮಿತಿ ನಿಗದಿಗೆ ಕೇಂದ್ರ ನಿರ್ಧಾರ

ಶುಕ್ರವಾರ, ಮಾರ್ಚ್ 22, 2019
21 °C

ಪರಿಸರ ಅನುಮತಿ: ಕಾಲಮಿತಿ ನಿಗದಿಗೆ ಕೇಂದ್ರ ನಿರ್ಧಾರ

Published:
Updated:

ನವದೆಹಲಿ: ಮೂಲಸೌಕರ್ಯ ಮತ್ತು ಕೈಗಾರಿಕಾ ಕ್ಷೇತ್ರಗಳ ಬೃಹತ್‌ ಯೋಜನೆಗಳಿಗೆ ಬೇಗನೇ ಅನುಮತಿ ನೀಡುವ ಉದ್ದೇಶದಿಂದ ಪರಿಸರ ಮತ್ತು ಅರಣ್ಯ ಸಚಿವಾಲಯಗಳಿಗೆ ಕಾಲಮಿತಿ ನಿಗದಿಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.ಪರಿಸರ ಹಾಗೂ ವನ್ಯಜೀವಿಗಳಿಗೆ ಧಕ್ಕೆಯಾಗುತ್ತದೆ ಎಂಬ ನೆಪವೊಡ್ಡಿ ಬೃಹತ್‌ ಕೈಗಾರಿಕೆಗಳಿಗೆ ಅನುಮತಿ ನೀಡಲು ಅನಗತ್ಯ ವಿಳಂಬವಾಗುತ್ತಿದೆ ಎಂಬ ದೂರುಗಳು ಹೂಡಿಕೆದಾರರು ಮತ್ತು ಉದ್ಯಮಿಗಳಿಂದ ಕೇಳಿ ಬಂದಿದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry