ಪರಿಹಾರ ನಿಧಿಗೆ ದೇಣಿಗೆ

7

ಪರಿಹಾರ ನಿಧಿಗೆ ದೇಣಿಗೆ

Published:
Updated:

ಬೆಂಗಳೂರು ಟರ್ಫ್ ಕ್ಲಬ್‌ನ ಆಡಳಿತ ಮಂಡಳಿ ಸದಸ್ಯರು ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ರೂ 56 ಲಕ್ಷದ ಚೆಕ್ ಅರ್ಪಿಸಿದರು. ಚಿತ್ರದಲ್ಲಿ ಕ್ಲಬ್‌ನ ಅಧ್ಯಕ್ಷ ಡಿ.ಎಂ. ಕುಮಾರಸ್ವಾಮಿ, ಕಾರ್ಯದರ್ಶಿ ನಿರ್ಮಲ ಪ್ರಸಾದ್ ಅವರೂ ಇದ್ದಾರೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry