ಮಂಗಳವಾರ, ಮೇ 11, 2021
25 °C

ಪರಿ. . . . ಪರಿಸರ

-ಮ.ಗು. ಬಸವಣ್ಣ,ನಂಜನಗೂಡು . Updated:

ಅಕ್ಷರ ಗಾತ್ರ : | |

ಮಾನವನಿಗೆ

ಪ್ರಕೃತಿ ನೀಡಿದ  ವರ

ಸ್ವಚ್ಛಂದ ಪರಿಸರ

ವಿಕೃತಿಯಿಂದ

ಬರಮಾಡಿಕೊಂಡದ್ದು. . . . . ಬರಎಚ್ಚರ !

ಹೀಗೆ ಅಸಡ್ಡೆ ತೋರಿದರೆ

ಬರಲೂ ಬಹುದು

ಡೆಂಗೆ ಜ್ವರ !!

-ಮ.ಗು. ಬಸವಣ್ಣ ,ನಂಜನಗೂಡು .

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.