ಮಂಗಳವಾರ, ಜೂನ್ 22, 2021
22 °C

ಪರೀಕ್ಷೆ ಗೊಂದಲ ನಿವಾರಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂತಿಮ ವರ್ಷದ ಪದವಿ ವಿಧ್ಯಾರ್ಥಿಗಳಿಗೆ ಕೆ.ಎ.ಎಸ್. ಪೂರ್ವ ಭಾವಿ ಪರೀಕ್ಷೆ ಬರೆಯಲು ಈಗ ಅವಕಾಶವಿದೆ. ಹಲವು ವಿದ್ಯಾರ್ಥಿಗಳು ಪರೀಕ್ಷೆಗೆ ಅರ್ಜಿ ಸಲ್ಲಿಸಿರುತ್ತಾರೆ.ಆದರೆ ಕೆಪಿಎಸ್‌ಸಿ ಪೂರ್ವಬಾವಿ ಪರೀಕ್ಷೆಯನ್ನು ಏಪ್ರಿಲ್ 22 ಕ್ಕೆ ನಡೆಸಲು ನಿರ್ಧರಿಸಿದೆ. ಅದೇ ಸಮಯದಲ್ಲಿ ಮೈಸೂರು ಮುಕ್ತ ವಿ ವಿಯ ಅಂತಿಮ ಪರೀಕ್ಷೆಗಳು ನಿಗದಿಯಾಗಿವೆ.  ಆಯೋಗ ಮತ್ತು ವಿ ವಿ  ಈ ಕುರಿತು ಸಮಾಲೋಚನೆ ಮಾಡಿ ಯಾವುದಾದರೂ ಒಂದು ಪರೀಕ್ಷೆಯ ದಿನಾಂಕವನ್ನು ಮುಂದೂಡಬೇಕೆಂದು ವಿನಂತಿಸಿಕೊಳ್ಳುತ್ತೇವೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.