ಪಲ್ಸರ್ 50 ಲಕ್ಷ ಮಾರಾಟ!

7

ಪಲ್ಸರ್ 50 ಲಕ್ಷ ಮಾರಾಟ!

Published:
Updated:

ನವದೆಹಲಿ(ಪಿಟಿಐ):ದ್ವಿಚಕ್ರ ವಾಹನ ತಯಾರಿಕೆಯಲ್ಲಿ ದೇಶದ ಎರಡನೇ ಅತಿದೊಡ್ಡ ವಾಹನೋದ್ಯಮ ಕಂಪೆನಿ ಎನಿಸಿಕೊಂಡಿರುವ ಬಜಾಜ್ ಆಟೊ ಲಿ., ಯುವಕರ ಮೆಚ್ಚಿನ `ಪಲ್ಸರ್~ ಮೋಟಾರ್ ಬೈಕ್ ಮಾರಾಟದಲ್ಲಿ ಗುರುವಾರ 50 ಲಕ್ಷದ ಗಡಿ ದಾಟಿದೆ.150 ಸಿಸಿ ಮತ್ತು 180 ಸಿಸಿ ಸಾಮರ್ಥ್ಯದೊಂದಿಗೆ 10 ವರ್ಷಗಳ ಹಿಂದೆ(2001 ನವೆಂಬರ್) ರಸ್ತೆಗಿಳಿದ `ಪಲ್ಸರ್~ನ ಇದೀಗ 135 ಸಿಸಿ ಮತ್ತು 220 ಸಿಸಿ (ಸ್ಟ್ರೀಟ್‌ಫೈಟರ್) ಮಾದರಿಯಲ್ಲಿಯೂ ಇದೆ ಎಂದು ಬಿಎಎಲ್ ಮೋಟಾರ್ ಬೈಕ್ ಮಾರಾಟ ವಿಭಾಗ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry