ಪಲ್ಸ್ ಪೋಲಿಯೊಗೆ ಸಿದ್ಧೇಶ್ವರ ಸ್ವಾಮಿ ಚಾಲನೆ

7

ಪಲ್ಸ್ ಪೋಲಿಯೊಗೆ ಸಿದ್ಧೇಶ್ವರ ಸ್ವಾಮಿ ಚಾಲನೆ

Published:
Updated:

ಬಸವಕಲ್ಯಾಣ: ಭಾನುವಾರ ಬೆಳಿಗ್ಗೆ ಇಲ್ಲಿನ ಅಕ್ಕಮಹಾದೇವಿ ಕಾಲೇಜು ಮೈದಾನದಲ್ಲಿ ವಿಜಾಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೆಶ್ವರ ಸ್ವಾಮೀಜಿಯವರು ಮಗುವಿಗೆ ಪೋಲಿಯೋ ಹನಿ ಹಾಕಿ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಚಾಲನೆ ಕೊಟ್ಟರು.ರಾಜ್ಯ ಹಣಕಾಸು ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಶಿವಾನಂದ ಎಂ.ಜಾಮದಾರ, ಶಾಸಕ ಬಸವರಾಜ ಪಾಟೀಲ ಅಟ್ಟೂರ್, ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ, ತಾಲ್ಲೂಕು ವೈದ್ಯಾಧಿಕಾರಿ ಡಾ.ಜಿ.ಎಸ್.ಭುರಳೆ, ಸಹಾಯಕ ಆಯುಕ್ತ ಎಚ್.ಪ್ರಸನ್ನಕುಮಾರ, ತಾಪಂ ಇಒ ಬಸವರಾಜ ಚಿರಡೆ, ಪ್ರಮುಖರಾದ ಅನಿಲಕುಮಾರ ರಗಟೆ, ಗದಗೆಪ್ಪ ಹಲಶೆಟ್ಟಿ, ಶಶಿಕಾಂತ ದುರ್ಗೆ, ಡಾ.ಸದಾನಂದ ಪಾಟೀಲ, ನಿರ್ಮಲಾ ಶಿವಣಕರ, ಡಾ.ಎಸ.ಎ.ಹಿರೇಮಠ ಹಾಗೂ ರೋಟರಿ ಕ್ಲಬ್ ಪದಾಧಿಕಾರಿಗಳು ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿಯವರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry