ಪವಾಡ ಚಿಕಿತ್ಸಕ

7

ಪವಾಡ ಚಿಕಿತ್ಸಕ

Published:
Updated:

ಪೋಲೆಂಡ್ ದೇಶದಲ್ಲಿ ಜಸೆಕ್ ಸ್ಲೊಮಿನ್ಸ್ಕಿ ಎಂಬ ನೀರಿನ ಪೈಪು ಅಳವಡಿಸುವ ಕೆಲಸ ಮಾಡುವವನಿದ್ದಾನೆ. ಚರಂಡಿ ಸರಿಪಡಿಸಲು ಒಮ್ಮೆ ಗುದ್ದಲಿಯಿಂದ ಅವನು ನೆಲ ಅಗೆಯುತ್ತಿದ್ದ. ಅಲ್ಲಿ ವಿಚಿತ್ರವಾದ ಹರಳು ಸಿಕ್ಕಿತು. ಅದನ್ನು ಸ್ಪರ್ಶಿಸಿದ ಕೆಲವೇ ಕ್ಷಣಗಳಲ್ಲಿ ಅವನಿಗೆ ದೀರ್ಘ ಕಾಲದಿಂದ ಇದ್ದ ಬೆನ್ನುನೋವು ಮಾಯವಾಯಿತಂತೆ. ಆ ಹರಳು ಸಿಕ್ಕಿದ್ದೇ, ಜಸೆಕ್ ಈಗ ಪೈಪು ಕೆಲಸ ಬಿಟ್ಟು, ‘ಪವಾಡ ಚಿಕಿತ್ಸಕ’ನಾಗಿ ಬದಲಾಗಿಬಿಟ್ಟಿದ್ದಾನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry