ಪಾಕಿಸ್ತಾನಕ್ಕೆ ಪರವಾನಗಿ

7

ಪಾಕಿಸ್ತಾನಕ್ಕೆ ಪರವಾನಗಿ

Published:
Updated:

ಇಸ್ಲಾಮಾಬಾದ್ (ಐಎಎನ್‌ಎಸ್): ಪಾಕಿಸ್ತಾನಕ್ಕೆ ಮೊದಲನೇ ದರ್ಜೆ ಪರಮಾಣು ಸುರಕ್ಷತಾ ಸಾಧನ- ಸಲಕರಣೆಗಳನ್ನು ತಯಾರಿಸುವ ಅನುಮತಿ ಲಭ್ಯವಾಗಿದೆ.  ಇದರೊಂದಿಗೆ, ತನ್ನ ಪರಮಾಣು ಸ್ಥಾವರಗಳಿಗೆ ಬೇಕಾದ ಬಿಡಿ ಭಾಗಗಳನ್ನು ಆ ರಾಷ್ಟ್ರವು ದೇಶೀಯವಾಗಿಯೇ ತಯಾರಿಸಿಕೊಳ್ಳಬಹುದಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry