ಪಾಕಿಸ್ತಾನದಲ್ಲಿ ಬಾಂಬ್ ಸ್ಫೋಟ: 12ಬಲಿ
ಇಸ್ಲಾಮಾಬಾದ್ (ಪಿಟಿಐ): ಬಸ್ ನಿಲ್ದಾಣದಲ್ಲಿ ಪ್ರಬಲ ಕಾರ್ ಬಾಂಬ್ ಸ್ಫೋಟದಿಂದ 12 ಮಂದಿ ಸತ್ತು, 36 ಜನರು ಗಾಯಗೊಂಡಿರುವ ಘಟನೆ ವಾಯವ್ಯ ಪಾಕಿಸ್ತಾನದ ಪೆಶಾವರದಲ್ಲಿ ಗುರುವಾರ ಸಂಭವಿಸಿದೆ.
ಸುಮಾರು 40ಕೆ.ಜಿ. ಟಿಎನ್ಟಿ ಸ್ಫೋಟಕಗಳನ್ನು ತುಂಬಿದ್ದ ಕಾರನ್ನು ಬಸ್ ನಿಲ್ದಾಣದ ಗೇಟ್ ಸಮೀಪ ಉಗ್ರರು ಸ್ಫೋಟಿಸ್ದ್ದಿದಾರೆ ಎಂದು ಘಟನೆಯ ಬಗ್ಗೆ ಪೊಲೀಸರು ವಿವರ ನೀಡಿದ್ದಾರೆ.
ಬರಹ ಇಷ್ಟವಾಯಿತೆ?
0
0
0
0
0