ಪಾಕಿಸ್ತಾನದ ವಿವಿಧೆಡೆ ಬಾಂಬ್ ಸ್ಫೋಟ: 53 ಸಾವು
ಪೆಶಾವರ (ಪಿಟಿಐ): ಪಾಕಿಸ್ತಾನದ ವಿವಿಧೆಡೆ ಪ್ರತ್ಯೇಕವಾಗಿ ನಡೆದ ಬಾಂಬ್ ದಾಳಿಗಳಲ್ಲಿ 53 ಜನರು ಮೃತಪಟ್ಟು, 140 ಮಂದಿ ಗಾಯಗೊಂಡಿದ್ದಾರೆ. ವಾಯವ್ಯ ಪಾಕಿಸ್ತಾನದ ಜನನಿಬಿಡ ಮಾರುಕಟ್ಟೆಯಲ್ಲಿ ಭಾನುವಾರ ಬಾಂಬ್ ಸ್ಫೋಟಗೊಂಡು 4 ಮಕ್ಕಳು ಸೇರಿ ಕನಿಷ್ಠ 17 ಜನರು ಮೃತಪಟ್ಟಿದ್ದರು ಹಾಗೂ 50 ಮಂದಿ ಗಾಯಗೊಂಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.