ಭಾನುವಾರ, ಅಕ್ಟೋಬರ್ 20, 2019
27 °C

ಪಾಕಿಸ್ತಾನ: ಮತ್ತೆ ಡ್ರೋಣ್ ದಾಳಿ ಆರಂಭ

Published:
Updated:

ಇಸ್ಲಾಮಾಬಾದ್ (ಐಎಎನ್‌ಎಸ್): ಪಾಕಿಸ್ತಾನದಲ್ಲಿ ನವೆಂಬರ್ ತಿಂಗಳಿನಿಂದ ಸ್ಥಗಿತಗೊಳಿಸಲಾಗಿದ್ದ ಡ್ರೋಣ್ ದಾಳಿಯನ್ನು ಅಮೆರಿಕ ಸೇನೆ ಮತ್ತೆ ಆರಂಭಿಸಿದೆ. ಖೇರ್‌ವಾನ ಗ್ರಾಮದಲ್ಲಿ ಮಂಗಳವಾರ ರಾತ್ರಿ ಅಮೆರಿಕ ಸೇನೆ ನಡೆಸಿದ ಡ್ರೋಣ್ ದಾಳಿಯಲ್ಲಿ ನಾಲ್ವರು ಶಂಕಿತ ಉಗ್ರರನ್ನು ಕೊಲ್ಲಲಾಗಿದೆ ಎಂದು `ಡಾನ್~ ಪತ್ರಿಕೆ ವರದಿ ಮಾಡಿದೆ.

Post Comments (+)