ಪಾಕ್‌ನಲ್ಲಿ ಆಸಿಡ್ ದಾಳಿ:ಈಗ ಮಹಿಳೆಯರ ಸರದಿ

7

ಪಾಕ್‌ನಲ್ಲಿ ಆಸಿಡ್ ದಾಳಿ:ಈಗ ಮಹಿಳೆಯರ ಸರದಿ

Published:
Updated:

ಲಂಡನ್ (ಐಎಎನ್‌ಎಸ್): ಮಹಿಳೆಯರ ಮೇಲಿನ ಆಸಿಡ್ ದಾಳಿಗೆ ಕುಖ್ಯಾತವಾಗಿದ್ದ ಪಾಕಿಸ್ತಾನದಲ್ಲಿ  ಇತ್ತೀಚೆಗೆ ಮಹಿಳೆಯರೇ ಪುರುಷರ ಮೇಲೆ ಆಸಿಡ್ ದಾಳಿ ನಡೆಸುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ.ದಶಕದ ಹಿಂದೆ ಮಹಿಳೆಯೊಬ್ಬರು ಆಸಿಡ್ ದಾಳಿಗೆ ಹೆದರಿ ಆತ್ಮಹತ್ಯೆಗೆ ಶರಣಾದ ಬಳಿಕ ಪುರುಷರ ಮೇಲಿನ ಆಸಿಡ್ ದಾಳಿ ಹೆಚ್ಚಾಗಿದೆ ಎಂದು ದೈನಿಕವೊಂದರ ವರದಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry