ಪಾಕ್ ಅಧಿಕಾರಿಗಳಿಂದ ಇಜಾಜ್ ಭೇಟಿ

7

ಪಾಕ್ ಅಧಿಕಾರಿಗಳಿಂದ ಇಜಾಜ್ ಭೇಟಿ

Published:
Updated:

ಇಸ್ಲಾಮಾಬಾದ್ (ಐಎಎನ್‌ಎಸ್): ಮೆಮೊಗೇಟ್ ಹಗರಣ ತನಿಖಾ ಆಯೋಗದ ಅಧಿಕಾರಿಗಳು ಲಂಡನ್‌ಗೆ ತೆರಳಿ ಪಾಕಿಸ್ತಾನ ಮೂಲದ ಅಮೆರಿಕ ಉದ್ಯಮಿ ಮನ್ಸೂರ್ ಇಜಾಜ್ ಅವರನ್ನು ಭೇಟಿಯಾಗಿ ಸಾಕ್ಷ್ಯ ಸಂಗ್ರಹಿಸಲು ನಿರ್ಧರಿಸಿದ್ದಾರೆ.ಅಧಿಕಾರಿಗಳ ತಂಡ ಫೆಬ್ರುವರಿ 22ರಂದು ಇಜಾಜ್ ಅವರನ್ನು ಭೇಟಿಯಾಗಿ ಹೇಳಿಕೆಯನ್ನು ದಾಖಲಿಸಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry