ಮಂಗಳವಾರ, ಮೇ 11, 2021
19 °C

ಪಾಕ್ ಮನವಿ ತಿರಸ್ಕರಿಸಿದ ಸಯೀದ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್ (ಪಿಟಿಐ): `ಅಮೆರಿಕ ನಿಮ್ಮ ತಲೆಗೆ ರೂ 50 ಕೋಟಿ ಘೋಷಿಸಿರುವ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳಬೇಡಿ~ ಎಂಬ ಪಾಕಿಸ್ತಾನ ಸರ್ಕಾರದ ಸಲಹೆಯನ್ನು ಲಷ್ಕರ್-ಎ ತೊಯ್ಬಾ ಉಗ್ರಗಾಮಿ ಸಂಘಟನೆಯ ಸಂಸ್ಥಾಪಕ ಮತ್ತು ನೂತನ ಜಮಾತ್ ಉದ್-ದಾವಾ ಮುಖ್ಯಸ್ಥ ಹಫೀಜ್ ಮೊಹಮ್ಮದ್ ಸಯೀದ್ ತಿರಸ್ಕರಿಸಿದ್ದಾನೆ.

`ಸಯೀದ್ ಸಾರ್ವಜನಿಕವಾಗಿ ಕಾಣಿಸಿಕೊಂಡರೆ ಅಮೆರಿಕದ ಕೆಂಗಣ್ಣಿಗೆ ಗುರಿಯಾಗಬಹುದೆಂಬ ಭಯದಿಂದ ಸರ್ಕಾರ ಈ ಮನವಿ ಮಾಡಿದ್ದು, ಆದರೆ ಆತ ಹಟವಾದಿಯಾಗಿರುವುದರಿಂದ ಇಂತಹ ಮನವಿಗೆ ಸೊಪ್ಪು ಹಾಕಲಾರ~ ಎಂದು ನಿಕಟವರ್ತಿಯೊಬ್ಬ ಪ್ರತಿಕ್ರಿಯಿಸಿದ್ದಾನೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.