ಪಾಕ್ ಮಾಜಿ ಸೇನಾಧಿಕಾರಿ ಅಪಹರಣ

7

ಪಾಕ್ ಮಾಜಿ ಸೇನಾಧಿಕಾರಿ ಅಪಹರಣ

Published:
Updated:

ಇಸ್ಲಾಮಾಬಾದ್ (ಪಿಟಿಐ): ಪಾಕ್ ಸೇನೆಯ ಮಾಜಿ ಬ್ರಿಗೇಡಿಯರ್ ಒಬ್ಬರನ್ನು ಅಪರಿಚಿತ ವ್ಯಕ್ತಿಗಳು ಅಪಹರಣ ಮಾಡಿರುವ ಘಟನೆ ಇಲ್ಲಿನ ಹೊರವಲಯದಲ್ಲಿ ಗುರುವಾರ ನಡೆದಿದೆ. ಶಿಹಾಲಾ ನಗರದಲ್ಲಿ ಅಪರಿಚಿತರು ಸೇನಾಧಿಕಾರಿಯ ಕಾರು ಅಡ್ಡಗಟ್ಟಿ ಚಾಲಕನನ್ನು ಹತ್ಯೆ ಮಾಡಿ ಅಪಹರಿಸಿದ್ದಾರೆ. ಎಂದು ಜಿಯೋ ಸುದ್ಧಿ ವಾಹಿನಿ ವರದಿ ಮಾಡಿದೆ.  ಈ ಅಪಹರಣದ ಹೊಣೆಯನ್ನು ಯಾವುದೇ ಸಂಘಟನೆಯೂ ಇದುವರೆಗೆ ಹೊತ್ತುಕೊಂಡಿಲ್ಲ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry