ಸೋಮವಾರ, ಆಗಸ್ಟ್ 26, 2019
21 °C

ಪಾಕ್: ಲಘು ಭೂಕಂಪನ

Published:
Updated:

ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ಸೇರಿದಂತೆ  ಪಂಜಾಬ್, ಖೈಬರ್ ಫಕ್ತುಂಖ್ವಾ ಪ್ರಾಂತ್ಯದಲ್ಲಿ ಶನಿವಾರ ಲಘು ಭೂಕಂಪನ ಸಂಭವಿಸಿದೆ.ರಿಕ್ಟರ್‌ಮಾಪನದಲ್ಲಿ ಕಂಪನದ ತೀವ್ರತೆ 5.5ರಷ್ಟು ದಾಖಲಾಗಿದೆ. ಲಾಹೋರ್, ಜೇಲುಂ, ಮನ್‌ಸೆಹ್ರಾ, ಅಬೋಟಾಬಾದ್ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ ಕೆಲ ಪಟ್ಟಣಗಳಲ್ಲಿ ಕೂಡ ಕಂಪನದ ಅನುಭವವಾಗಿದ್ದು, ಯಾವುದೇ ಹಾನಿಯ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Post Comments (+)