ಪಾಕ್- 40 ಲಕ್ಷ ನಿರ್ವಸಿತರು

7

ಪಾಕ್- 40 ಲಕ್ಷ ನಿರ್ವಸಿತರು

Published:
Updated:

ಇಸ್ಲಾಮಾಬಾದ್ (ಐಎಎನ್‌ಎಸ್):  ಪಾಕಿಸ್ತಾನದಲ್ಲಿ ಕಳೆದ ಆರು ತಿಂಗಳ ಹಿಂದೆ ಸಂಭವಿಸಿದ ಪ್ರವಾಹದಲ್ಲಿ ಸುಮಾರು 40 ಲಕ್ಷಕ್ಕೂ ಅಧಿಕ ಮಂದಿ ನಿರ್ವಸಿತರಾಗಿದ್ದಾರೆ ಎಂದು ರೆಡ್ ಕ್ರಾಸ್ ಸೊಸೈಟಿ ಅಂದಾಜು ಮಾಡಿದೆ.ಅವರಲ್ಲಿ ಕೆಲವರು ತಮ್ಮ ವಸತಿಯತ್ತ ಹಿಂತಿರುಗಿದರೂ, ವಸತಿ ವಾಸಯೋಗ್ಯವಾಗಿಲ್ಲ. ನಿರ್ವಸಿತರು ಶಿಬಿರಗಳಲ್ಲಿ ಹಾಗೂ ತಾತ್ಕಾಲಿಕವಾಗಿ ನಿರ್ಮಿಸಿರುವ ಮನೆ ಗಳಲ್ಲಿ ಆಶ್ರಯ ಪಡೆದಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry