ಮಂಗಳವಾರ, ಅಕ್ಟೋಬರ್ 15, 2019
25 °C

ಪಾಡು

Published:
Updated:

ದೊಡ್ಡ ವಕೀಲರ ಹೋರಾಟ

ಭ್ರಷ್ಟ ರಾಜಕಾರಣಿಗಳ

ಪರವಾಗಿ

ಅದು ವಕೀಲರ ಹೊಟ್ಟೆಪಾಡು

ದೊಡ್ಡ ಮಠಾಧೀಶರು

ನಿಲ್ಲುವರು ಭ್ರಷ್ಟ

ರಾಜಕಾರಣಿಗಳ ಪರವಾಗಿ

ಛೇ, ಧರ್ಮಕ್ಕೆ ಎಂಥ ಪಾಡು!

Post Comments (+)