ಸೋಮವಾರ, ಮಾರ್ಚ್ 8, 2021
31 °C

ಪಾದರಕ್ಷೆ ಸ್ವಚ್ಛಗೊಳಿಸಿದ ಸಚಿವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾದರಕ್ಷೆ ಸ್ವಚ್ಛಗೊಳಿಸಿದ ಸಚಿವ

ಚುನಾವಣಾ ಪ್ರಚಾರದ ವೇಳೆ ದೇವರಸ್ತೋತ್ರ ಗೀತೆಯಲ್ಲಿ ಬಿಜೆಪಿ ಅಭ್ಯರ್ಥಿ ಅರುಣ್‌ ಜೇಟ್ಲಿ ಅವರ ಹೆಸರು ಸೇರಿಸಿದ್ದಕ್ಕೆ  ಪಂಜಾಬ್‌ ಅಕಾಲ್‌ ತಖ್ತ್‌ ನೀಡಿದ ಶಿಕ್ಷೆ ಅನ್ವಯ ಸಚಿವ ವಿಕ್ರಮ್‌ ಎಸ್‌ ಮಜಿಥೀಯಾ ಅವರು ಸ್ವರ್ಣಮಂದಿರದಲ್ಲಿ ಮಂಗಳವಾರ ಭಕ್ತರ ಪಾದರಕ್ಷೆಗಳನ್ನು ಸ್ವಚ್ಛಗೊಳಿಸಿ ಸೇವೆ ಸಲ್ಲಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.