ಗುರುವಾರ , ಜನವರಿ 23, 2020
18 °C

ಪಾದೂರು ಧರ್ಮರಾಜ ಇಂದ್ರ ಅವರಿಗೆ ರತ್ನಾಕರವರ್ಣಿ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದಕ್ಷಿಣ ಕನ್ನಡ ಜೈನ ಮೈತ್ರಿಕೂಟವು ಪ್ರಸಕ್ತ ಸಾಲಿನ `ಮಹಾಕವಿ ರತ್ನಾಕರವರ್ಣಿ~ ಪ್ರಶಸ್ತಿಗೆ ಉಡುಪಿಯ ಜ್ಯೋತಿಷಿಗಳಾದ ವಾಸ್ತುಶಾಸ್ತ್ರಜ್ಞ ಪಾದೂರು ಧರ್ಮರಾಜ ಇಂದ್ರ ಅವರನ್ನು ಆಯ್ಕೆ ಮಾಡಿದೆ. ಈ ಪ್ರಶಸ್ತಿ10 ಸಾವಿರ ರೂ. ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ ಎಂದು ಕೂಟದ ಅಧ್ಯಕ್ಷ ಧರ್ಮಸ್ಥಳ ಸುರೇಂದ್ರ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)