ಪಾಲು

7

ಪಾಲು

Published:
Updated:

ಬಿಜೆಪಿ ಸಹವಾಸ

ಸಾಕಪ್ಪ

ಹೊಸ ಪಕ್ಷ ಕಟ್ಟುತ್ತಾರಂತಲ್ಲ

ಯಡ್ಯೂರಪ್ಪ

ನೆನಪಾಗಿರಬಹುದಲ್ಲವೆ

ಅರಸು, ಬಂಗಾರಪ್ಪ.

ದಕ್ಷಿಣದಲ್ಲಿ

ಅಪ್ಪ ಮಕ್ಕಳ ದರ್ಬಾರು

ಉತ್ತರದಲ್ಲಿ

ಯಡ್ಡಿ ಗೆಳೆಯರ ಕಾರುಬಾರು

ನಂತರ ಬಿಜೆಪಿ ಯಾರ ಪಾಲು?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry