ಭಾನುವಾರ, ಮೇ 9, 2021
19 °C

ಪಾಸ್‌ಗೆ ಅನುಮತಿ ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇವನಹಳ್ಳಿಯಿಂದ, ರಾಯಸಂದ್ರ, ಸಾತಗೌಡನಹಳ್ಳಿ, ಭೂದಹಾಳ, ಡಾಬಗೇಟ್, ತೆಲ್‌ಹಳ್ಳಿ, ಆಳ್ಳೂರು, ಚಿನ್ನಹಳ್ಳಿ, ಚಿಕ್ಕಹೊಸಹಳ್ಳಿ, ನಲ್ಲೂರು, ಬಾಲೆಪುರ, ಅರಸಿನಕುಂಟೆ ಮೂಲಕ ಹೊಸಕೋಟೆಗೆ ಸಂಚರಿಸುವ ನಗರ ಹಾಗೂ ಕೆ.ಎಸ್.ಆರ್.ಟಿ.ಸಿ. ಬಸ್ಸುಗಳಲ್ಲಿ ಸಿಬ್ಬಂದಿ ಯಾವುದೇ ರೀತಿ ಪಾಸ್‌ಗಳಿಗೆ ಅನುಮತಿ ನೀಡುವುದಿಲ್ಲ (ಮಾಸಿಕ, ದಿನವಹಿ ಪಾಸ್‌ಗಳನ್ನು ಸಹ).ಈ ಎರಡು ಸಂಸ್ಥೆಗಳು ಬಡ ಜನರು ಹಾಗೂ ರೈತಾಪಿ ಜನರನ್ನು ಹಗಲು ದರೋಡೆ ಮಾಡುತ್ತಿವೆ. ನಗರಕ್ಕೆ ಬರಲು ನಮಗೆ 60 ರೂ. ಹೆಚ್ಚು ಖರ್ಚಾಗುತ್ತಿದೆ. ಸಾರಿಗೆ ಸಚಿವರು ಈ ಕಡೆಗೆ ತುರ್ತು ಗಮನ ಹರಿಸಿ ಪಾಸ್‌ಗಳಿಗೆ ಅನುಮತಿ ನೀಡಬೇಕು ಎಂದು ಕೇಳಿಕೊಳ್ಳುತ್ತೇವೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.