ಪಿಇಎಸ್‌ನಲ್ಲಿ ಅಂತರರಾಷ್ಟ್ರೀಯ ಮೇಳ

7

ಪಿಇಎಸ್‌ನಲ್ಲಿ ಅಂತರರಾಷ್ಟ್ರೀಯ ಮೇಳ

Published:
Updated:

ಶಿವಮೊಗ್ಗ: ನಗರದ ಪಿಇಎಸ್‌ ಟ್ರಸ್ಟ್ ಮತ್ತು ಪಿಇಎಸ್‌ ತಾಂತ್ರಿಕ ಮತ್ತು ನಿರ್ವಹಣಾ ಮಹಾವಿದ್ಯಾಲಯದಲ್ಲಿ ಸೋಮವಾರ ಇಂಡಿಯನ್‌ ಕ್ಯಾಂಪಸ್‌ ಇಲೈಟ್‌ ಸಂಸ್ಥೆ ವತಿಯಿಂದ ಅಂತರರಾಷ್ಟ್ರೀಯ ಉದ್ಯೋಗ ಮೇಳದಲಿ್ಲ ರಾಜ್ಯದ ವಿವಿಧ ಜಿಲೆ್ಲಗಳಿಂದ 400ಕೂ್ಕ ಹೆಚು್ಚ ವಿದಾ್ಯರ್ಥಿಗಳು ಭಾಗವಹಿಸಿದ್ದರು.ಮೇಳದಲಿ್ಲ ಯುರೋಪ್‌, ಸಿಂಗಾ ಪುರ, ಮಲೇಶಿಯಾ ಮತು್ತ ಜಪಾನ್‌ ದೇಶದ ಕಂಪೆನಿಗಳಿಗೆ ಉದ್ಯೋಗ ಕಲಿ್ಪಸಿಕೊಡಲಾಗಿತು್ತ. ಐಸಿಇ ಪಿಎಸ್‌ಎಟಿ ಪರೀಕೆ್ಷ ಮುಖಾಂತರ ಅರ್ಹ ಅಭ್ಯರ್ಥಿಗಳನು್ನ ಆಯೆ್ಕ ಮಾಡಲಾಯಿತು.ಶಿವಮೊಗ್ಗ, ದಾವಣಗೆರೆ, ರಾಣೆಬೆನೂ್ನರು, ಹಾಸನ ಜಿಲೆ್ಲಯ ಪ್ರತಿಭಾವಂತಹ ಎಂಜಿನಿಯರಿಂಗ್‌ ಕಾಲೇಜಿನ ವಿದಾ್ಯರ್ಥಿಗಳು  ಪಾಲ್ಗೊಂಡಿದ್ದರು. ಸಮಾರಂಭದಲಿ್ಲ ಇಂಡಿಯನ್‌ ಕಾ್ಯಂಪಸ್‌ ಇಲೈಟ್‌ ಸಂಸೆ್ಥಯ ಯೋಜನಾ ನಿರ್ದೇಶಕ ಜಯರಾಮನ್ ಪಿಳ್ಳೈ, ಪಿಇಎಸ್‌ ಸಂಸೆ್ಥಯ ಕಾರ್ಯನಿರ್ವಾಹಕ ವ್ಯವಸ್ಥಾಪಕ ಶ್ರೀಧರ್‌, ಪಿಇಎಸ್‌ಐಟಿಎಂನ ಪಾ್ರಂಶುಪಾಲ ಡಾ.ಸುರೇಶ್‌ಚಂದ್ರ ಮೋಹನ್‌, ಎಂಬಿಎ ವಿಭಾಗದ ಮುಖ್ಯಸ್ಥ ಡಾ.ಆರ್.ನಾಗರಾಜ, ಪಿಇಎಸ್‌ ಐಟಿಎಂನ ಉದ್ಯೋಗ ವ್ಯವಸಾ್ಥಪಕ   ಪ್ರಮೋದ್‌ ಪ್ರಭುದೇವ್‌ ಉಪಸಿ್ಥತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry