ಸೋಮವಾರ, ನವೆಂಬರ್ 18, 2019
23 °C

ಪಿಎಚ್‌ಎಸ್ ಬಸ್ ಒದಗಿಸಿ

Published:
Updated:

ತಿಗಳರಪಾಳ್ಯ, ವಿಶ್ವನೀಡಂ ಪೋಸ್ಟ್, ಮಾಗಡಿ ರಸ್ತೆಯಿಂದ ವಿಧಾನಸೌಧ ಸುತ್ತಮುತ್ತ ಖಾಸಗಿ ಕಂಪೆನಿ ಮತ್ತು ಸರ್ಕಾರಿ ನೌಕರರಿಗೆ ಬಸ್ಸಿನ ಸೌಲಭ್ಯವಿಲ್ಲದೇ ಬಹಳ ತೊಂದರೆಯಾಗಿದೆ.ತಿಗಳರಪಾಳ್ಯ, ಅಂದ್ರಹಳ್ಳಿ, ಹೇರೋಹಳ್ಳಿ, ತುಂಗಾನಗರ ಮತ್ತು ಕೆಂಪೇಗೌಡನಗರ, ಅಂಜನಾನಗರದಿಂದ ಪ್ರಯಾಣಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ವಿಧಾನಸೌಧಕ್ಕೆ (ಪಿಎಚ್‌ಎಸ್) ಬಸ್ಸನ್ನು ಒದಗಿಸುವಂತೆ ವಿನಂತಿ.

ಪ್ರತಿಕ್ರಿಯಿಸಿ (+)