ಸೋಮವಾರ, ಮೇ 17, 2021
21 °C

ಪಿಕ್ಚರ್ ಪ್ಯಾಲೆಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕತ್ತಲೂ ಬೆಳಕೂ

 

ಶನಿವಾರ ರಾತ್ರಿ ನಗರದ ಕೆಲವು ಪ್ರತಿಷ್ಠಿತ ಹೋಟೆಲ್‌ಗಳು, ಸರ್ಕಾರಿ ಕಚೇರಿಗಳು, ವಿಧಾನಸೌಧ, ರಾಜಭವನ ಮೊದಲಾದ ಕಡೆ `ಅರ್ಥ್ ಅವರ್~ ನಿಮಿತ್ತ ಒಂದು ತಾಸು ವಿದ್ಯುತ್ ಬಂದ್ ಮಾಡಲಾಗಿತ್ತು. ಕತ್ತಲ ಭಿತ್ತಿಯಲ್ಲಿ ಅಲ್ಲಲ್ಲಿ ಕಾಣುವ ಬೆಳಕ ಬತ್ತಿಗಳು ಮೂಡಿಸುವ ಭಾವಕ್ಕೆ ಆಪ್ತತೆ ಇರುತ್ತದೆ. ಅದಕ್ಕೇ ಅಲ್ಲವೇ ಮೇಣದಬತ್ತಿಯ ದೀಪದಲ್ಲಿ ಉಣ್ಣುತ್ತಾ ನಲ್ಲ ನಲ್ಲೆಯರು ವದನಾರವಿಂದಗಳನ್ನು ಅರಳಿಸುವುದು. ಅದಕ್ಕೆ ಶನಿವಾರ `ಅರ್ಥ್ ಅವರ್~ ಒಂದು ನೆಪವಷ್ಟೆ. ಹೆಚ್ಚು ಆವರಿಸಿದ ಕತ್ತಲಿನಿಲ್ಲಿ ಬೆಳಕಿನ ಬೆಲೆ ಕೂಡ ಹೆಚ್ಚಿತ್ತು. ಆಗ ಕಂಡ ಬಿಡಿಬಿಡಿ ಚಿತ್ರಗಳು, ಚಿತ್ರವತ್ತಾದ ಕ್ಷಣಗಳು, ಸರ‌್ರನೆ ಸಾಗುವ ವಾಹನಗಳ ಬೆಳಕಿನ ಸಾಲು ಇದೋ... ಚಿತ್ರಗಳು: ಆನಂದ ಬಕ್ಷಿ, ವಿಶ್ವನಾಥ್ ಸುವರ್ಣ, ಎಂ.ಎಸ್. ಮಂಜುನಾಥ್

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.