ಶುಕ್ರವಾರ, ಮೇ 20, 2022
19 °C

ಪಿಕ್ಚರ್ ಪ್ಯಾಲೆಸ್...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |ಶುಕ್ರನತ್ತ ಬಿಡುಗಣ್ಣು!... ಮುಂಗಾರಿನ ಮುನ್ನುಡಿಯ ಸಂದರ್ಭದಲ್ಲಿ ಬಾನಂಗಳದಲ್ಲೊಂದು ಚಮತ್ಕಾರ. ಅದು `ಶುಕ್ರ ಸಂಕ್ರಮ~! ಬುಧವಾರ ನಡೆದ ಈ ಖಗೋಳ ವಿಸ್ಮಯವನ್ನು ನೋಡಲಿಕ್ಕಾಗಿ ನೂಕುನುಗ್ಗಲೇನೂ ಇರಲಿಲ್ಲ.

 

ವಿಜ್ಞಾನದ ಬಗ್ಗೆ ಆಸಕ್ತಿಯುಳ್ಳ ಕೆಲವು ಮಕ್ಕಳು, ಮಕ್ಕಳಿಗೆ ಜೊತೆಯಾಗಿದ್ದ ಪಾಲಕರು ಮಾತ್ರ ಪ್ಲಾನೆಟೋರಿಯಂ ಅಂಗಳದಲ್ಲಿ ನೆರೆದು, ದೂರದರ್ಶಕಕ್ಕೆ ಕಣ್ಣು ಕೀಲಿಸಿದರು. ಕೆಲವರು ವಿಶೇಷ ಕನ್ನಡಕ ತೊಟ್ಟು `ಶುಕ್ರ ಸಂಕ್ರಮ~ವನ್ನು ಸವಿದರು. ಕೆಲವು ಹಿರಿಯ ನಾಗರಿಕರೂ ಮುಗಿಲಿನ ವಿಸ್ಮಯದತ್ತ ಬಿಡುಗಣ್ಣಾಗಿದ್ದು ವಿಶೇಷ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.