ಶನಿವಾರ, ಮೇ 28, 2022
27 °C

ಪಿಕ್ಚರ್ ಪ್ಯಾಲೇಸ್...

ಚಿತ್ರಗಳು: ವಿಶ್ವನಾಥ್ ಸುವರ್ಣ Updated:

ಅಕ್ಷರ ಗಾತ್ರ : | |

ಒಕ್ಕಲಿಗರ ಸಂಘದ ಸಮಾವೇಶದ ಸಂದರ್ಭದಲ್ಲಿ ಸ್ತಬ್ಧಚಿತ್ರಗಳ ಮೆರವಣಿಗೆ ಗಮನ ಸೆಳೆಯಿತು. ಸೂರ್ಯನ ರಥದೊಂದಿಗೆ ಜಾನಪದ ಕಲಾವಿದರ ವೈವಿಧ್ಯಮಯ ಗಾಯನ ನೃತ್ಯ ಜನರನ್ನು ರಂಜಿಸಿದವು. ಸಾಗರದ ಹುಡುಗಿಯರ ಡೊಳ್ಳುಕುಣಿತ ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿತ್ತು. ಸುಡುಸುಡುವ ಬಿಸಿಲಿನಲ್ಲಿಯೇ ಸೋಮನ ಕುಣಿತದ ಕಲಾವಿದ ಮುಖವಾಡದ ಅಡಿಯಿಂದಲೇ ಮಜ್ಜಿಗೆ ಹೀರಿದ. ಸಿಮೆಂಟ್ ಕುದುರೆಯಾದರೂ ರೋಷಕ್ಕೇನೂ ಕಮ್ಮಿ ಇಲ್ಲ ಎಂಬಂತೆ ಯುವಕನೊಬ್ಬ ಕತ್ತಿ ಹಿಡಿದು ವೀರಾವೇಶದಿಂದ ಸಾಗಿದ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.