ಪಿಜ್ಜಾದ 15 ಉತ್ಪನ್ನ ಬಿಡುಗಡೆ

7

ಪಿಜ್ಜಾದ 15 ಉತ್ಪನ್ನ ಬಿಡುಗಡೆ

Published:
Updated:

ಪಿಜ್ಜಾ ಪ್ರಿಯರಿಗೆ ಇಲ್ಲಿದೆ ಮತ್ತೊಂದು ಸಿಹಿಸುದ್ದಿ. ಪಿಜ್ಜಾ ತನ್ನ 15ನೇ ವರ್ಷದ ಸಂಭ್ರಮಾಚರಣೆಯನ್ನು 15 ನೂತನ ಉತ್ಪನ್ನಗಳ ಬಿಡುಗಡೆಯೊಂದಿಗೆ ಆಚರಿಸುತ್ತಿದೆ.ನಿಂಬು ಮಿರ್ಚಿ ಚೀಸ್ ಪುಲ್‌ನಲ್ಲಿ ಈರುಳ್ಳಿ ಜತೆಗೆ ಸ್ವೀಟ್ ಕಾರ್ನ್, ರೆಡ್ ಪಪ್ರಿಕಾ, ಕ್ಯಾಪ್ಸಿಕಂ ಹಾಗೂ ಚೀಸ್ ಬೆರೆಸಿದ ಹೊಸ ಸ್ವಾದದಲ್ಲಿ ಇದು ಲಭ್ಯವಾಗಲಿದೆ. ಇದರ ಆರಂಭಿಕ ಬೆಲೆ 135.ಈರುಳ್ಳಿ, ಟೊಮೆಟೊ, ಹಸಿಮೆಣಸು ಹಾಗೂ ಚೀಸ್ ಬೆರೆತ ಚಿಕನ್ ಟಿಕ್ಕಾದ ರುಚಿ ಬಾಯಲ್ಲಿ ನೀರೂರಿಸಲಿದೆ. ಇದು ಪಿಜ್ಜಾ ಹಟ್‌ನ ಎಲ್ಲಾ ಮಳಿಗೆಗಳಲ್ಲೂ ಲಭ್ಯವಿದ್ದು ಆರಂಭಿಕ ಬೆಲೆ 215.ಟಿಕ್ಕಾ ಪನೀರ್ ಮಖಾನಿಯ ರುಚಿ ನಿಮಗಿಷ್ಟದ ತಿಂಡಿಗಳಲ್ಲೊಂದಾಗುವುದು ನಿಸ್ಸಂಶಯ ಎಂಬುದು ಬಾಣಸಿಗರ ಅಭಿಪ್ರಾಯ. 175ರೂ.ದೊರೆಯುವ ಪನೀರ್ ಮಖಾನಿ ಪಿಜ್ಜಾದ ರುಚಿ ಸವಿಯಬೇಕಾದರೆ ನೀವೇ ಸಮೀಪದ ಪಿಜ್ಜಾ ಹಟ್‌ಗೆ ಭೇಟಿ ನೀಡಬೇಕು.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry