ಪಿಟಿಐ ಅಧ್ಯಕ್ಷರಾಗಿ ಕೆ.ಎನ್‌.. ಶಾಂತಕುಮಾರ್‌

7

ಪಿಟಿಐ ಅಧ್ಯಕ್ಷರಾಗಿ ಕೆ.ಎನ್‌.. ಶಾಂತಕುಮಾರ್‌

Published:
Updated:

ನವದೆಹಲಿ (ಪಿಟಿಐ):   ‘ಪ್ರಜಾವಾಣಿ’ ಸಂಪಾದಕ ಕೆ.ಎನ್‌.. ಶಾಂತಕುಮಾರ್‌ ಅವರು ಪಿಟಿಐನ (ಪ್ರೆಸ್‌ ಟ್ರಸ್ಟ್‌ ಆಫ್‌ ಇಂಡಿಯಾ) ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ಜಾಗರಣ್‌ ಸಮೂಹದ  ಅಧ್ಯಕ್ಷ ಮತ್ತು ವ್ಯವಸ್ಥಾಪಕ ಸಂಪಾದಕ ಮಹೇಂದ್ರ ಮೋಹನ್‌ ಗುಪ್ತಾ ಅವರು ಉಪಾಧ್ಯಕ್ಷರಾಗಿ ಆಯ್ಕೆ­ಯಾಗಿದ್ದಾರೆ.ನವದೆಹಲಿಯಲ್ಲಿ ಮಂಗಳವಾರ ನಡೆದ ಪಿಟಿಐನ 65ನೇ ವಾರ್ಷಿಕ ಮಹಾಸಭೆಯ (ಎಜಿಎಂ) ಬಳಿಕ ನಡೆದ ಮಂಡಳಿಯ ಸಭೆಯಲ್ಲಿ ಶಾಂತ­ಕುಮಾರ್‌ ಮತ್ತು ಗುಪ್ತಾ ಅವರನ್ನು ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನಾಗಿ ಅವಿ­ರೋಧವಾಗಿ ಆಯ್ಕೆ ಮಾಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry