ಪಿಯುಸಿ: ಇಂದು ಫಲಿತಾಂಶ ಪ್ರಕಟ

ಶನಿವಾರ, ಜೂಲೈ 20, 2019
24 °C

ಪಿಯುಸಿ: ಇಂದು ಫಲಿತಾಂಶ ಪ್ರಕಟ

Published:
Updated:

ಬೆಂಗಳೂರು: ಇದೇ ಮಾರ್ಚ್‌ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮರುಮೌಲ್ಯಮಾಪನದ ಫಲಿತಾಂಶ  ಪದವಿಪೂರ್ವ ಶಿಕ್ಷಣ ಇಲಾಖೆಯ ವೆಬ್‌ಸೈಟ್‌ನಲ್ಲಿ  ಶುಕ್ರವಾರ ಮಧ್ಯಾಹ್ನ 4ಕ್ಕೆ (www.pue. kar.ni.in) ಪ್ರಕಟವಾಗಲಿದೆ.ಮರುಮೌಲ್ಯಮಾಪನದ ಫಲಿತಾಂಶ ಇದೇ 13ರಂದು ಆಯಾ ಕಾಲೇಜುಗಳಿಗೆ ರವಾನೆಯಾಗಲಿದೆ. ಅಲ್ಲದೆ, ಪರಿಷ್ಕರಿಸಿದ ಫಲಿತಾಂಶವು ರಾಜ್ಯ ಪರೀಕ್ಷಾ ಪ್ರಾಧಿಕಾರಕ್ಕೂ ರವಾನೆಯಾಗಲಿದೆ. ಫಲಿತಾಂಶದ ಬಗ್ಗೆ ಇಲಾಖೆಯ ಕಚೇರಿಯನ್ನು ಸಂಪರ್ಕಿಸುವ ಅಗತ್ಯ ಇಲ್ಲ ಎಂದು ಎಂದು ಇಲಾಖೆಯ ನಿರ್ದೇಶಕಿ ವಿ. ರಶ್ಮಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry