ಪುಟಿನ್ ಬೆಂಬಲಿಗರಿಂದ ರ‌್ಯಾಲಿ

7

ಪುಟಿನ್ ಬೆಂಬಲಿಗರಿಂದ ರ‌್ಯಾಲಿ

Published:
Updated:

ಮಾಸ್ಕೊ (ಐಎಎನ್‌ಎಸ್/ಆರ್‌ಐಎ): ರಷ್ಯಾದ ಸುಸ್ಥಿರ ಅಭಿವೃದ್ಧಿಗಾಗಿ ಒತ್ತಾಯಿಸಿ ದೇಶದ ಪ್ರಧಾನಿ ಮತ್ತು ಅಧ್ಯಕ್ಷ ಚುನಾವಣೆ ಅಭ್ಯರ್ಥಿ ವ್ಲಾಡಿಮಿರ್ ಪುಟಿನ್ ಅವರ ಸಾವಿರಾರು ಬೆಂಬಲಿಗರು ದೇಶವ್ಯಾಪಿ  ರ‌್ಯಾಲಿ ನಡೆಸಿದ್ದಾರೆ.ವ್ಲಾಡಿವೊಸ್ಟೊಕ್, ನೊವೊಸಿಬಿರ್ಸ್ಕ್, ವೊಲ್ಗೊಗ್ರದ್ ಮತ್ತು ಇತರ ನಗರಗಳಲ್ಲಿ  ಶನಿವಾರ ಜನರು ರಸ್ತೆ ಮೇಲೆ ಹೆಚ್ಚು ಸಂಖ್ಯೆಯಲ್ಲಿ ಜಮಾಯಿಸಿ ಪ್ರದರ್ಶನ ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry