ಪುಣೆ ರೇಸ್‌: ಶಿವಾಲಿಕ್ ಪ್ರಿನ್ಸ್ ಗೆಲ್ಲುವ ನಿರೀಕ್ಷೆ

7

ಪುಣೆ ರೇಸ್‌: ಶಿವಾಲಿಕ್ ಪ್ರಿನ್ಸ್ ಗೆಲ್ಲುವ ನಿರೀಕ್ಷೆ

Published:
Updated:

ಪುಣೆ:  `ಐರಿಶ್ ಥರೋಬ್ರೆಡ್ ಮಾರ್ಕೆಟಿಂಗ್ ಮಿಲಿಯನ್~ ಭಾನುವಾರದ ಪುಣೆ ರೇಸ್‌ಗಳ ಪ್ರಮುಖ ಆಕರ್ಷಣೆಯಾಗಿದ್ದು, `ಶಿವಾಲಿಕ್   ಪ್ರಿನ್ಸ್~ ಈ ರೇಸ್‌ನಲ್ಲಿ ಗೆಲ್ಲಬಹುದೆಂದು ನಮ್ಮ ನಿರೀಕ್ಷೆ. ಮಧ್ಯಾಹ್ನ 1-00ರಿಂದ ಪ್ರಾರಂಭವಾಗಲಿರುವ ದಿನದ ಒಂಬತ್ತು ರೇಸ್‌ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿವೆ:

1. ಸೆಲ್ಫ್ ಸ್ಟೈಲ್ಡ್ ಪ್ಲೇಟ್-ಡಿ.2; 1000 ಮೀ.

ಮೈಪೆಟ್‌ಹನಿ 1, ಅಪ್ರೋರ್ 2, ಶರ್ಮಾನ್ ಫ್ಲೈಲ್ 3.

2. ಸೆಲ್ಫ್ ಸ್ಟೈಲ್ಡ್ ಪ್ಲೇಟ್-ಡಿ.1; 1000 ಮೀ.

ಅರೇಬಿಯನ್ ಎಂಪೈರ್ 1, ಮಾಸ್ಟರ್ ಕ್ರಾಫ್ಟ್ 2, ಬ್ಲಶ್ 3.

3. ಕೋಜಗಿರಿ ಪ್ಲೇಟ್; 2000 ಮೀ.

ಎನ್‌ಲೈಟೆನ್‌ಮೆಂಟ್ 1, ಟಿಸಿಯನ್ 2, ಕಂಬೈನ್ಡ್ ಆಪರೇಶನ್ 3.

4. ಜಾಂಟಿ ರೋಡ್ಸ್ ಪ್ಲೇಟ್; 1600 ಮೀ.

ವಿಟ್ಟೊರಿಯಾ 1, ಒಹ್ ಕೋಲ್ಕತ್ತ 2, ಡ್ಯಾನ್ಸಿಂಗ್ ಡೇಮ್ 3.

5. ರೋಡ್ ರನ್ನರ್ ಪ್ಲೇಟ್-ಡಿ.1; 1200 ಮೀ.

ಅಗ್ನಿ ಬಾನ್ 1, ಆರ್ಟಿಕ್ ಮಿನ್‌ಸ್ಟ್ರೆಲ್ 2, ಓಶನ್ ಗರ್ಲ್ 3.

6. ಐರಿಶ್ ಥರೋಬ್ರೆಡ್ ಮಾರ್ಕೆಟಿಂಗ್ ಮಿಲಿಯನ್; 1000 ಮೀ.

ಶಿವಾಲಿಕ್ ಹೀರೊ 1, ಅಫ್ರೊಜಾಕ್ 2, ಅಸಾಹಿ 3.

7. ಇಸ್ಟಾ ಹೋಟೆಲ್ಸ್ ಚ್ಯಾಂಪಿಯನ್ಸ್ ಟ್ರೋಫಿ; 1200 ಮೀ.

ಸಿಪ್ರೆಸ್ ಪಾಯಿಂಟ್ 1, ರೂಲ್ ಫಾರೆವರ್ 2, ಎನ್ಕೋರ್ 3.

8. ರೋಡ್ ರನ್ನರ್ ಪ್ಲೇಟ್-ಡಿ.2; 1200 ಮೀ.

ಸೆಸ್ಟ್‌ಲಾವಿ 1, ದಟ್ಸ್ ಮೈ ಮಾಸ್ಟರ್ 2, ವೈಲ್ಡ್ ಇಮಾಜಿನೇಶನ್ 3.

9. ಕ್ಲಾಸಿಕ್ ರಾಕ್ ಪ್ಲೇಟ್; 1400 ಮೀ.

ಯಂಗ್ ಅಫೆಂಡರ್ 1, ಲೊರಸ್ ಪ್ರೈಡ್ 2, ಮಚಾಲ 3.

ಉತ್ತಮ ಬೆಟ್: ಯಂಗ್ ಅಫೆಂಡರ್

ಬೆಂಗಳೂರು ಮತ್ತು ಮೈಸೂರಿನಲ್ಲಿ ಜಾಕ್‌ಪಾಟ್‌ಗೆ 4, 5, 6, 7, 8 ಮತ್ತು 9; ಮೊದಲನೇ ಮಿನಿ ಜಾಕ್‌ಪಾಟ್‌ಗೆ 2, 3, 4, 5 ಮತ್ತು 6; ಎರಡನೇ ಮಿನಿ ಜಾಕ್‌ಪಾಟ್‌ಗೆ 5, 6, 7, 8 ಮತ್ತು 9; ಮೊದಲನೇ ಟ್ರಿಬಲ್‌ಗೆ 2, 3 ಮತ್ತು 4; ಎರಡನೇ ಟ್ರಿಬಲ್‌ಗೆ 4, 5 ಮತ್ತು 6; ಮೂರನೇ ಟ್ರಿಬಲ್‌ಗೆ 7, 8 ಮತ್ತು 9; ಎಕ್ಸಾಕ್ಟ ಪೂಲ್ಸ್‌ಗೆ 8 ಮತ್ತು 9.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry