ಪುನೀತ್‌ ಹೊಸ ಸಿನಿಮಾ

7

ಪುನೀತ್‌ ಹೊಸ ಸಿನಿಮಾ

Published:
Updated:
ಪುನೀತ್‌ ಹೊಸ ಸಿನಿಮಾ

ಪುನೀತ್‌ರಾಜಕುಮಾರ್ ನಾಯಕರಾಗಿರುವ ನೂತನ ಚಿತ್ರದ ಹಾಡುಗಳ ಧ್ವನಿಮುದ್ರಣ ಆಕಾಶ್ ಸ್ಟುಡಿಯೊದಲ್ಲಿ ಆರಂಭವಾಯಿತು. ತೆಲುಗಿನ ‘ದೂಕುಡು’ ಚಿತ್ರದ ರೀಮೇಕ್ ಚಿತ್ರವಿದು.ಶಿವರಾಜ ಕುಮಾರ್, ರಾಘವೇಂದ್ರ ರಾಜಕುಮಾರ್ ಇತರರು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ರಾಮ್ ಅಚಂಟ, ಗೋಪಿ ಅಚಂಟ, ಅನಿಲ್ ಸುಂಕರ, ಪ್ರವೀಣ್ ಕೊಲ್ಲ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.ಕೆ. ಮಾದೇಶ್ ನಿರ್ದೇಶಕರು. ಚಿತ್ರೀಕರಣ ನವೆಂಬರ್ ೨೫ರಿಂದ ಆರಂಭವಾಗಲಿದೆ. ಚಿತ್ರಕ್ಕೆ ತೆಲುಗಿನ ಸಂಗೀತ ನಿರ್ದೇಶಕ ಎಸ್.ಎಸ್. ತಮನ್ ಸಂಗೀತ ನೀಡುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry