ಪುರವಂಕರ ರೂ.300 ಕೋಟಿಯ ವೈಟ್‌ಹಾಲ್ ವಸತಿ ಸಂಕೀರ್ಣ

7

ಪುರವಂಕರ ರೂ.300 ಕೋಟಿಯ ವೈಟ್‌ಹಾಲ್ ವಸತಿ ಸಂಕೀರ್ಣ

Published:
Updated:

ಬೆಂಗಳೂರು: `ಪುರವಂಕರ ಪ್ರಾಜೆಕ್ಟ್ಸ್ ಲಿ.~ ಸರ್ಜಾಪುರ ಮುಖ್ಯರಸ್ತೆಗೆ ಹೊಂದಿಕೊಂಡಂತೆ ರೂ.300 ಕೋಟಿ ವೆಚ್ಚದಲ್ಲಿ 192 ಅದ್ದೂರಿ ಮನೆಗಳ `ಪುರ್ವ ವೈಟ್‌ಹಾಲ್~ ವಸತಿ ಯೋಜನೆ ಆರಂಭಿಸಿದೆ.`ನಗರದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಅರ್ಧ ಭಾಗ ಈ ವಸತಿ ಯೋಜನೆಯಿಂದ 15ಕಿ.ಮೀ ವ್ಯಾಪ್ತಿಯಲ್ಲಿದೆ. ಸರ್ಜಾಪುರ ರಸ್ತೆ-ಹೊರವರ್ತುಲ ರಸ್ತೆ ಜಂಕ್ಷನ್‌ಗೆ  800 ಮೀ.ನಷ್ಟು ಸಮೀಪದಲ್ಲಿದೆ. 3-4 ಕೊಠಡಿಗಳ ಈ ವಸತಿ ಸಂಕೀರ್ಣವನ್ನು ವಿಶ್ವದರ್ಜೆಗೆ ತಕ್ಕಂತೆ ನಿರ್ಮಿಸಲಾಗಿದೆ~ ಎಂದು ಕಂಪೆನಿಯ `ಸಿಇಒ~ ಜಾಕ್‌ಬಾಸ್ಟಿನ್ ನಜರೇತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry