ಪೃಥ್ವಿ–2 ಪರೀಕ್ಷಾರ್ಥ ಉಡಾವಣೆ ಯಶಸ್ವಿ

6

ಪೃಥ್ವಿ–2 ಪರೀಕ್ಷಾರ್ಥ ಉಡಾವಣೆ ಯಶಸ್ವಿ

Published:
Updated:

ಭುವನೇಶ್ವರ (ಐಎಎನ್‌ಎಸ್‌): ಅಣ್ವಸ್ತ್ರ ಸಿಡಿತಲೆ ಸಾಗಿಸುವ ಪೃಥ್ವಿ –2 ಕ್ಷಿಪಣಿಯ ಪರೀ­ಕ್ಷಾರ್ಥ ಉಡಾವಣೆ ಮಂಗಳವಾರ  ಯಶಸ್ವಿಯಾಗಿದೆ.ಸಮರಾಭ್ಯಾಸದ ಅಂಗವಾಗಿ  ಸೇನೆ ಚಾಂದಿಪುರ ಸೇನಾ ನೆಲೆಯಲ್ಲಿ ಈ ಪ್ರಯೋಗಾರ್ಥ ಉಡಾವಣೆ ನಡೆಸಿದೆ.ಅಣ್ವಸ್ತ್ರ ಸಿಡಿತಲೆ ಹೊತ್ತು 350 ಕಿ.ಮೀ ದೂರ  ನೆಲದಿಂದ ನೆಲಕ್ಕೆ ಚಿಮ್ಮುವ  ಕ್ಷಿಪಣಿ­ಯನ್ನು  ಸಂಪೂರ್ಣ  ಸ್ವದೇಶಿ ತಂತ್ರಜ್ಞಾನದಿಂದ  ಅಭಿವೃದ್ಧಿ­ಪಡಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry